ರಾಜ್ಯಾದ್ಯಂತ ಸಂಚಲನ ಮೂಡಿಸಿದ ಕಾಂಗ್ರೆಸ್ ಮೊದಲ ಗ್ಯಾರಂಟಿ 'ಶಕ್ತಿ'
► ಹೆಡ್ಗೆವಾರ್, ಸಾವರ್ಕರ್, ಸೂಲಿಬೆಲೆ ಪಠ್ಯಗಳು ಪಠ್ಯ ಪುಸ್ತಕದಿಂದ ಔಟ್
► ಬಿಜೆಪಿ ಹಿರಿಯರ ಹೊಂದಾಣಿಕೆ ಬಗ್ಗೆ ಮಾತಾಡಿದ ಸಂಸದ ಪ್ರತಾಪ್ ಸಿಂಹ
► ಭಾರತಿಯ ಕುಸ್ತಿಪಟುಗಳ ಪ್ರಕರಣ: ದೆಹಲಿ ಪೊಲೀಸರಿಂದ ಚಾರ್ಜ್ ಶೀಟ್ ಸಲ್ಲಿಕೆ
►► ವಾರದ ವಿದ್ಯಮಾನಗಳ ನೋಟ - ಒಳನೋಟ : ಈ ವಾರ
#varthabharati #EVaara #weeklynews #manjulamasthikatte #WeeklyRoundup #news #kannadanews #kannada #FCI #siddaramaiah #karnataka #pratapsimha #annabhagya #shaktischeme #Hedgewar #Savarkar #ChakravartiSulibele #textbook #wrestlersprotest #delhipolice